ಬ್ರೇಕಿಂಗ್ ನ್ಯೂಸ್
31-12-20 05:48 pm Bangalore Correspondent ಕ್ರೈಂ
ಬೆಂಗಳೂರು, ಡಿ.31: ಹೊಸ ವರ್ಷದ ನೆಪದಲ್ಲಿ ಸಾರ್ವಜನಿಕ ಪಾರ್ಟಿ, ಮೋಜು, ಮಸ್ತಿಗೆ ಈ ಬಾರಿ ಅವಕಾಶ ಇಲ್ಲ. ಹಾಗೆಂದು ಮನೆಯಲ್ಲೇ ಕುಟುಂಬಸ್ಥರು, ಸ್ನೇಹಿತರು ಸೇರಿಕೊಂಡು ಪಾರ್ಟಿ ಮಾಡುವುದಕ್ಕೆ ಆಕ್ಷೇಪ ಇಲ್ಲ. ಇಂಥ ಪಾರ್ಟಿಗಳಿಗೆ ಕೊಡುವುದಕ್ಕಾಗಿಯೋ ಏನೋ ಇಲ್ಲೊಬ್ಬ 61 ವರ್ಷದ ವ್ಯಕ್ತಿ 85 ಲೀಟರ್ ಮದ್ಯ ಶೇಖರಿಸಿಟ್ಟು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ರಿಯಲ್ ಎಸ್ಟೇಟ್ ಏಜಂಟ್ ಆಗಿದ್ದ ಮಣಿ ಎಂಬಾತ ರಾಜಾಜಿನಗರದ ತನ್ನ ಮನೆಯಲ್ಲಿ ಮದ್ಯದ ಬಾಟಲಿಗಳನ್ನು ಶೇಖರಿಸಿಟ್ಟಿದ್ದಾನೆ. ಪೊಲೀಸರ ದಾಳಿ ವೇಳೆ 750 ಎಂಎಲ್ ಗಾತ್ರದ 114 ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಮೇಕ್ರಿ ಸರ್ಕಲ್ ನಲ್ಲಿರುವ ಆರ್ಮಿ ಕ್ಯಾಂಟೀನ್ ನಿಂದ ಮದ್ಯದ ಬಾಟಲಿಗಳನ್ನು ತರಿಸಿಕೊಂಡಿದ್ದ. ಅದಕ್ಕಾಗಿ ಅಲ್ಲಿನ ಅಧಿಕಾರಿಯೊಬ್ಬರ ಸಹಕಾರ ಪಡೆದು ಕಡಿಮೆ ದರದಲ್ಲಿ ಮದ್ಯ ಖರೀದಿಸಿದ್ದಾನೆ. ಹೀಗಾಗಿ ಆತನಲ್ಲಿ ಮದ್ಯ ಖರೀದಿಸಿದ್ದ ಬಗ್ಗೆ ರಶೀದಿಗಳು ಇರಲಿಲ್ಲ ಎಂದು ದಾಳಿ ನಡೆಸಿದ ಬಸವೇಶ್ವರ ನಗರದ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಒಬ್ಬ ವ್ಯಕ್ತಿ ಹೆಚ್ಚೆಂದರೆ ನಾಲ್ಕು ಲೀಟರ್ ಮದ್ಯ ಶೇಖರಿಸಿಡಲು ಅವಕಾಶವಿದೆ. ಆದರೆ, ಈ ವ್ಯಕ್ತಿ 20 ಪಟ್ಟು ಹೆಚ್ಚು ಮದ್ಯ ಶೇಖರಣೆ ಮಾಡಿದ್ದಾರೆ. ಹೀಗಾಗಿ ಎಫ್ಐಆರ್ ದಾಖಲಿಸಿ ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
The Bengaluru City Police Thursday booked a real estate agent for allegedly storing 85 litres of alcohol—20 times above the permissible limit—inside his residence at Rajajinagar. According to the police, the accused, identified as Mani (61), had stored the alcohol in 114 bottles, all of 750 ml each.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am