ಬ್ರೇಕಿಂಗ್ ನ್ಯೂಸ್
29-12-20 05:19 pm Headline Karnataka News Network ಕ್ರೈಂ
ನವದೆಹಲಿ, ಡಿ.29: ನ್ಯೂ ಇಯರ್ ಪಾರ್ಟಿ ಮಾಡೋಕೆ ಹಣ ಕೊಟ್ಟಿಲ್ಲವೆಂದು ಮೊಮ್ಮಗನೇ ಅಜ್ಜಿಯನ್ನು ಸುತ್ತಿಗೆಯಿಂದ ತಲೆಗೆ ಬಡಿದು ಕೊಂದ ಘಟನೆ ದೆಹಲಿಯಲ್ಲಿ ನಡೆದಿದೆ. ಮೃತ ಅಜ್ಜಿಯನ್ನು ಸತೀಶ್ ಕುಮಾರಿ(73) ಎಂದು ಗುರುತಿಸಲಾಗಿದೆ.
ದೆಹಲಿಯ ರೋಹ್ಟಾಶ್ ನಗರದಲ್ಲಿ ಶನಿವಾರ ರಾತ್ರಿ ಘಟನೆ ನಡೆದಿದೆ. ಪೊಲೀಸರಿಗೆ ಮಾಹಿತಿ ದೊರೆತು ಅಲ್ಲಿಗೆ ತೆರಳಿ ನೋಡಿದಾಗ, ಕುರ್ಚಿಯಲ್ಲಿ ಕುಳಿತಲ್ಲೇ ಅಜ್ಜಿ ಹೆಣವಾಗಿದ್ದರು. ರಕ್ತ ಕೋಡಿಯಂತೆ ಹರಿದು, ಅಪಾರ್ಟ್ಮೆಂಟ್ ಹೊರಗೂ ಬಂದಿತ್ತು. ಶನಿವಾರ ರಾತ್ರಿ 19 ವರ್ಷದ ಹುಡುಗ, ಹೊಸ ವರ್ಷದ ಪಾರ್ಟಿಗೆಂದು ಅಜ್ಜಿಯಲ್ಲಿ ಹಣ ಕೇಳಿದ್ದಾನೆ. ಅದಕ್ಕೆ ಅಜ್ಜಿ ನಿರಾಕರಿಸಿದ್ದು, ಮನೆಯಲ್ಲಿ ಹೋಗಿ ಅಪ್ಪನಲ್ಲಿ ಕೇಳು ಅಂತಾ ಜೋರು ಮಾಡಿದ್ದಾಳೆ. ಇದರಿಂದ ರೊಚ್ಚಿಗೆದ್ದ ಹುಡುಗ ಅಲ್ಲೇ ಇದ್ದ ಸುತ್ತಿಗೆಯಿಂದ ಅಜ್ಜಿಯ ತಲೆಗೆ ಬಡಿದು, ಆಕೆಯ ಬಳಿಯಿದ್ದ 18 ಸಾವಿರ ಹಣವನ್ನು ಎಗರಿಸಿ ಪರಾರಿಯಾಗಿದ್ದಾನೆ.

ವಿಷಯ ತಿಳಿದು ಅಜ್ಜಿಯ ಹಿರಿಯ ಮಗ ಪೊಲೀಸರನ್ನು ಕರೆಸಿದ್ದಾನೆ. ಪೊಲೀಸರು ಹುಡುಗನನ್ನು ಬಂಧಿಸಿದ್ದು, ನಿಜ ವಿಚಾರ ಬಯಲಿಗೆ ಎಳೆದಿದ್ದಾರೆ. ಆತನ ಮಗನೇ ಕೊಲೆಗಾರ ಅನ್ನುವುದನ್ನು ತೋರಿಸಿದ್ದಾರೆ. ಹುಡುಗ ಇದಕ್ಕೂ ಮೊದಲೇ ಸಾಲ ಮಾಡಿದ್ದ. ಸಾಲದ ಸುಳಿಯಿಂದ ಬೇಸತ್ತು ಅಜ್ಜಿಯಲ್ಲಿ ಹಣ ಕೇಳಲು ಬಂದಿದ್ದ. ಕೊಡದ್ದಕ್ಕೆ ಸಿಟ್ಟಿನಿಂದ ತಲೆಗೇ ಬಡಿದು ಅಲ್ಲಿಂದ ತೆರಳಿದ್ದ.
A 19-year-old man has been arrested for allegedly murdering his 73-year-old grandmother - by hitting her on the head with a hammer - after she refused to give lend him money for a New Year's party, Delhi Police said on Monday.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am