ಸೋಮೇಶ್ವರ ಕಡಲ ತೀರದಲ್ಲಿ ಮಹಿಳೆಯ ಶವ ಪತ್ತೆ

30-10-20 04:11 pm       Mangalore Correspondent   ಕ್ರೈಂ

ಉಳ್ಳಾಲದ ಸೋಮೇಶ್ವರ ಕಡಲತೀರದಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. 

ಮಂಗಳೂರು, ಅಕ್ಟೋಬರ್ 30: ಉಳ್ಳಾಲದ ಸೋಮೇಶ್ವರ ಕಡಲತೀರದಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. 

ಸಂಕೊಳಿಗೆ ನಿವಾಸಿ ಉಷಾ(60) ಮೃತ ಮಹಿಳೆ ಎಂದು ಗುರುತಿಸಲಾಗಿದೆ.‌ ಮಹಿಳೆ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ  ಶಂಕೆ ಇದೆ. ಉಳ್ಳಾಲ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಉಷಾ ಖಿನ್ನತೆಯಿಂದ ಬಳಲುತ್ತಿದ್ದರೆನ್ನಲಾಗಿದೆ. ಈ ಕಾರಣದಿಂದ ಸಾವಿಗೆ ಶರಣಾಗಿರುವ ಸಾಧ್ಯತೆಯಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

A 60-year-woman ended her life by jumping in the sea on Friday October 30. The deceased has been identified as Usha. Ullal police have registered the case.