ಬ್ರೇಕಿಂಗ್ ನ್ಯೂಸ್
10-07-23 02:50 pm Source: News18 Kannada ಕ್ರೀಡೆ
ಭಾರತದಲ್ಲಿ ಐಪಿಎಲ್ 16ನೇ ಸೀಸನ್ ಅನ್ನು ಜಿಯೋ ಸಿನಿಮಾದಲ್ಲಿ ಡಿಜಿಟಲ್ ಪ್ರಸಾರ ಹಕ್ಕನ್ನು ಪಡೆದುಕೊಂಡಿತ್ತು. ಐಪಿಎಲ್ ಅನ್ನು ಉಚಿತವಾಗಿ ನೀಡುವ ಮೂಲಕ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿತ್ತು. ಅದೇ ರೀತಿ ಇದೀಗ ವೆಸ್ಟ್ ಇಂಡೀಸ್ ಪಂದ್ಯಗಳನ್ನು ಜಿಯೋ ಸಿನಿಮಾದಲ್ಲಿ ಉಚಿತವಾಗಿ ಆನಂದಿಸಬಹುದು. ಪ್ರಸಾರ ಹಕ್ಕುಗಳ ವಿಷಯದಲ್ಲಿ, Viacom18 ಸರಣಿಯ ಡಿಜಿಟಲ್ ಹಕ್ಕುಗಳನ್ನು ಪಡೆದುಕೊಂಡಿದೆ ಮತ್ತು ವಿಶೇಷ ಎಂಬಂತೆ ಈ ಸರಣಿಯನ್ನು ಡಿಡಿ ಸ್ಪೋರ್ಟ್ಸ್ ಪ್ರಸಾರ ಮಾಡಲಿದೆ. ಆ ಮೂಲಕ ವಿಂಡೀಸ್ ಸರಣಿ ಸ್ಟಾರ್ ಸ್ಪೋರ್ಟ್ಸ್ನಲ್ಲಿ ನೋಡಲಾಗದು.
ಟೆಸ್ಟ್ ಸರಣಿ:
1ನೇ ಟೆಸ್ಟ್; ಡೊಮಿನಿಕಾದ ವಿಂಡ್ಸರ್ ಪಾರ್ಕ್ - ಜುಲೈ 12 ರಿಂದ 16ರ ವರೆಗೆ
2ನೇ ಟೆಸ್ಟ್; ಟ್ರಿನಿಡಾಡ್ನ ಕ್ವೀನ್ಸ್ ಪಾರ್ಕ್ ಓವಲ್ - ಜುಲೈ 20 ರಿಂದ 24ರ ವರೆಗೆ
ಏಕದಿನ ಸರಣಿ:
1ನೇ ODI; ಜುಲೈ 27 - ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್
2ನೇ ODI; ಜುಲೈ 29 - ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್
3ನೇ ODI; ಆಗಸ್ಟ್ 1 - ಟ್ರಿನಿಡಾಡ್ನ ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ
ಟಿ20 ಸರಣಿ:
1ನೇ T20 - ಆಗಸ್ಟ್ 4 : ಟ್ರಿನಿಡಾಡ್
2ನೇ T20 - ಆಗಸ್ಟ್ 6 : ಗಯಾನಾ
3ನೇ T20 - ಆಗಸ್ಟ್ 8 : ಗಯಾನಾ
4ನೇ T20 - ಆಗಸ್ಟ್ 12 : ಫ್ಲೋರಿಡಾ
5ನೇ T20 - ಆಗಸ್ಟ್ 13 : ಫ್ಲೋರಿಡಾ
ಸರಣಿ ಸಮಯ:
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಖದಿನ, ಟೆಸ್ಟ್ ಮತ್ತು ಟಿ20 ಸರಣಿ ಭಾರತೀಯ ಕಾಲಮಾನದಲ್ಲಿ ವಿಭಿನ್ನ ಸಮಯದಲ್ಲಿ ಆರಂಭವಾಗಲಿದೆ. ಈ ಸರಣಿಯನ್ನು ನೀವು ಸಂಪೂರ್ಣವಾಗಿ ನೋಡಬೇಕಾದರೆ ನಿದ್ರೆಯಿಂದ ಎದ್ದಿರಬೇಕಾಗಿದೆ. ಹೌದು, ಉಭಯ ತಂಡಗಳ ಟೆಸ್ಟ್ ಸರಣಿ ಭಾರತೀಯ ಕಾಲಮಾನ ಸಂಜೆ 7:30ಕ್ಕೆ ಆರಂಬವಾಗಲಿದೆ. ಅದರಂತೆ ಏಕದಿನ ಸರಣಿ ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಹಾಗೂ ಟಿ20 ಸರಣಿ ರಾತ್ರಿ 8 ಗಂಟೆಗೆ ಆರಂಭವಾಗಲಿದೆ.
ಭಾರತ - ವೆಸ್ಟ್ ಇಂಡೀಸ್ ತಂಡ:
ಭಾರತೀಯ ತಂಡ: ರೋಹಿತ್ ಶರ್ಮಾ (ಸಿ), ಶುಭಮನ್ ಗಿಲ್, ರಿತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಸಿ), ಕೆಎಸ್ ಭರತ್ (ವಿಕೆ), ಇಶಾನ್ ಕಿಶನ್ (ವಿಕೆ), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಸರ್ ಪಟೇಲ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನದ್ಕತ್, ನವದೀಪ್ ಸೈನಿ.
ವೆಸ್ಟ್ ಇಂಡೀಸ್ ತಂಡ: ಕ್ರೈಗ್ ಬ್ರಾಥ್ವೈಟ್ (ಸಿ), ಅಲಿಕ್ ಅಥಾನಾಸ್, ಜೆರ್ಮೈನ್ ಬ್ಲಾಕ್ವುಡ್, ಎನ್ಕ್ರುಮಾ ಬೊನ್ನರ್, ಟೆಜೆನರ್ ಚಂದ್ರಪಾಲ್, ರಹ್ಕೀಮ್ ಕಾರ್ನ್ವಾಲ್, ಜೋಶುವಾ ಡಿ ಸಿಲ್ವಾ, ಶಾನನ್ ಗೇಬ್ರಿಯಲ್, ಕ್ವಾಮ್ ಹಾಡ್ಜ್, ಅಕೀಮ್ ಜೋರ್ಡಾನ್, ಅಂಡ್ಕೆನ್ಕ್ವಿಲ್ಕ್ವಿಡ್, ಜೈರ್ಕ್ವಿಲ್ಕ್ವಿಡ್ ಫಿಲಿಪ್, ರಾಮನ್ ರೀಫರ್, ಕೆಮರ್ ರೋಚ್, ಜೇಡನ್ ಸೀಲ್ಸ್ ಮತ್ತು ಜೋಮೆಲ್ ವಾರಿಕನ್.
India vs West Indies 2023 Schedule full list of Matches Dates Venues Fixtures.
13-01-26 10:13 pm
HK News Desk
ಇಲೆಕ್ಟ್ರಾನಿಕ್ ಸಿಟಿ ಪಕ್ಕದಲ್ಲೇ ಬಾಂಗ್ಲಾ ವಲಸಿಗರ ಅ...
13-01-26 03:04 pm
ಉಪನ್ಯಾಸಕರ ಟಾರ್ಚರ್ ಎಂದು ಡೆಂಟಲ್ ವಿದ್ಯಾರ್ಥಿನಿ ಆತ...
13-01-26 12:57 pm
Gadag Lakkundi, Gold: ಲಕ್ಕುಂಡಿ ನಿಧಿ ಪತ್ತೆ ಜಾಗ...
12-01-26 08:20 pm
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
13-01-26 06:39 pm
HK News Desk
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
13-01-26 10:30 pm
Mangalore Correspondent
Ayyappa Death, Mangalore: ಶಬರಿಮಲೆ ಹೊರಟಿದ್ದ ಅಯ...
12-01-26 08:03 pm
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
13-01-26 05:28 pm
HK News Desk
ಡಿಜಿಟಲ್ ಅರೆಸ್ಟ್ ನೆಪದಲ್ಲಿ ದೆಹಲಿಯ ವೃದ್ಧ ವೈದ್ಯ...
13-01-26 03:37 pm
ಡ್ರಗ್ಸ್ ನೆಟ್ವರ್ಕ್ ಭೇದಿಸಿದ ಮಂಗಳೂರು ಪೊಲೀಸರು ; ಬ...
12-01-26 06:28 pm
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm