ಬ್ರೇಕಿಂಗ್ ನ್ಯೂಸ್
15-08-20 08:03 pm Mangalore Reporter ಕರಾವಳಿ
ಮಂಗಳೂರು, ಆಗಸ್ಟ್ 15: 74ನೆ ಸ್ವಾತಂತ್ರ್ಯ ದಿನಾಚರಣೆ ಈ ಬಾರಿ ಸಡಗರ ಇಲ್ಲದೆ ಕೊನೆಯಾಗಿದೆ. ಆದರೆ, ಎಂದಿನ ಸಡಗರ ಇಲ್ಲದಿದ್ದರೂ ಇದ್ದುದರಲ್ಲಿ ಸಂತಸ ಪಡುವುದಕ್ಕೇನು ಕೊರತೆ ಇರಲಿಲ್ಲ. ಕಲಾವಿದರು ತಮ್ಮ ಕೈಚಳಕ ತೋರುವುದಕ್ಕೆ ಅಡ್ಡಿಯೂ ಇರಲಿಲ್ಲ.
ಮಂಗಳೂರಿನ ಪಣಂಬೂರಿನ ಕಡಲ ತೀರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸ್ವಾತಂತ್ರ್ಯ ದಿನಕ್ಕೆ ಮರಳು ಶಿಲ್ಪದ ಮೂಲಕ ಸ್ವಾತಂತ್ರ್ಯ ವೀರರಿಗೆ ನಮನ ಸಲ್ಲಿಸುವ ಸಂಪ್ರದಾಯ ನಡೆದುಬಂದಿದೆ. ಈ ಬಾರಿಯೂ ಮಂಗಳೂರಿನ ಯುವ ಕಲಾವಿದರು ತಮ್ಮ ಕೈಚಳಕ ತೋರಿದ್ದಾರೆ. ಏಳು ಅಡಿ ಎತ್ತರಕ್ಕೆ ಪರ್ವತ ರಚಿಸಿ, ಭಾರತದ ಭೂಪಟವನ್ನು ರೂಪಿಸಲಾಗಿದೆ. ಭೂಪಟದ ಅಡಿಭಾಗದಿಂದ ಮೇಲೆದ್ದ ತ್ರಿವರ್ಣ ಧ್ವಜ ಹಾರಾಡುವ ರೀತಿ ಮರಳು ಶಿಲ್ಪ ರಚಿಸಲಾಗಿದ್ದು ಸ್ವಾತಂತ್ರ್ಯದ 74ರ ಸಂಭ್ರಮವನ್ನು ಬಾನೆತ್ತರಕ್ಕೆ ತಲುಪಿಸುವ ರೀತಿ ತೋರುತ್ತಿದೆ.


ಯುವ ಕಲಾವಿದರು ಸೇರಿ ರಚಿಸಿದ ಈ ಕಲಾಕೃತಿ ನೋಡುಗರ ಗಮನ ಸೆಳೆದಿದೆ. ಕಲಾವಿದರಾದ ಅಜಯ್, ಧಾರೇಶ್, ಧನಂಜಯ್, ಗಿರೀಶ್, ವಿಕ್ಕಿ, ಜಗದೀಶ, ಗಣೇಶ್ ಭಟ್, ರಂಜಿತ್, ದೀಕ್ಷಾ, ತನ್ವಿತಾ ಅವರನ್ನು ಒಳಗೊಂಡ ತಂಡದ ಕೈಚಳಕದಿಂದ ಕಲಾಕೃತಿ ಮೂಡಿಬಂದಿದೆ.
19-12-25 10:03 pm
HK News Desk
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
19-12-25 02:40 pm
HK News Desk
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
19-12-25 09:46 pm
Mangalore Correspondent
ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಖಾಯಮಾತಿಗೆ ಆಗ್ರಹ ;...
19-12-25 08:22 pm
APK File, RTO challan Scam, Mangalore: ಟ್ರಾಫಿ...
19-12-25 04:43 pm
11 ವರ್ಷ ಹಿಂದಿನ ಅಪಘಾತ ಕೇಸಿನಲ್ಲಿ ಆರೋಪಿಗೆ ಸಜೆ, 2...
18-12-25 10:51 pm
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm