ಬ್ರೇಕಿಂಗ್ ನ್ಯೂಸ್
29-08-20 11:47 am Headline Karnataka News Network ದೇಶ - ವಿದೇಶ
ದಕ್ಷಿಣ ಆಫ್ರಿಕಾ, ಆಗಸ್ಟ್ 29: ಪ್ರಾಣಿ ಸಂರಕ್ಷಣಾಕಾರನನ್ನು ತಾವೇ ಸಾಕಿದ ಸಿಂಹಗಳೇ ಕೊಂದು ಹಾಕಿದ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ.
69 ರ ಹರೆಯದ ವೆಸ್ಟ್ ಮ್ಯಾಥ್ಯೂಸನ್ ಬುಧವಾರ ಎರಡು ಬಿಳಿ ಸಿಂಹಿಣಿಗಳ ಜೊತೆ ನಡೆದುಕೊಂಡು ಹೋಗುತ್ತಿದ್ದಾಗ ಅವು ಏಕಾಏಕಿ ದಾಳಿ ಮಾಡಿದೆ. ದಕ್ಷಿಣ ಆಫ್ರಿಕಾದ ಉತ್ತರ ಲಿಂಪೊಪೊ ಪ್ರಾಂತ್ಯದ, ಮ್ಯಾಥ್ಯೂಸನ್ ಕುಟುಂಬ ಸ್ವಾಮ್ಯದ ಲಯನ್ ಟ್ರೀ ಟಾಪ್ ಲಾಡ್ಜ್ನ ಬಳಿ ಈ ಘಟನೆ ನಡೆದಿದೆ.
ಅಂಕಲ್ ವೆಸ್ಟ್ ಎಂದೇ ಖ್ಯಾತರಾಗಿರುವ ಮ್ಯಾಥ್ಯೂಸನ್ ಸಿಂಹಗಳನ್ನು ಸಣ್ಣ ಮರಿಗಳಿದ್ದಾಗಲೇ ಸಾಕುತ್ತಿದ್ದರು. ಇವು ಆತ್ಮೀಯವಾಗಿದ್ದವು ಎಂದು ಕೂಡ ತಿಳಿದುಬಂದಿದೆ. ಆದರೇ ಕಳೆದ ಗುರುವಾರ ತಾವು ಪ್ರೀತಿಯಿಂದ ಸಾಕಿದ ಸಿಂಹಗಳಿಗೆ ಬಲಿಯಾಗಿದ್ದರು. ಇವುಗಳು ಆಕ್ರಮಣ ಮಾಡಿದಾಗ ಮ್ಯಾಥ್ಯೂಸನ್ ಪತ್ನಿ ಕೂಡ ರಕ್ಷಿಸಲು ಪ್ರಯತ್ನಸಿದಾಗ ಸಾಧ್ಯವಾಗಿರಲಿಲ್ಲ.
ಇದೀಗ ಸಿಂಹಗಳನ್ನು ತಾತ್ಕಾಲಿಕವಾಗಿ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಮ್ಯಾಥ್ಯೂಸನ್ ತನ್ನ ಕನಸುಗಳೊಂದಿಗೆ ಬಾಳುತ್ತಿದ್ದರು. ಪ್ರಕೃತಿಯಲ್ಲಿ ಅವರ ಹೃದಯಕ್ಕೆ ತುಂಬಾ ಹತ್ತಿರವಿದ್ದವರು ಎಂದರೇ ಸಿಂಹಗಳು ಮಾತ್ರ. ಇದೀಗ ಅದೇ ಸಿಂಹಗಳಿಂದ ಹತ್ಯೆಯಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ
13-10-26 04:53 pm
HK News Staffer
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm