ಬ್ರೇಕಿಂಗ್ ನ್ಯೂಸ್
09-07-22 01:04 pm Mangalore Correspondent ಕ್ರೈಂ
ಮಂಗಳೂರು, ಜುಲೈ 9: ಮೆಸ್ಕಾಂ ಬಿಲ್ ಹೆಸರಲ್ಲಿ ಸೈಬರ್ ಕಳ್ಳರು ನಕಲಿ ಸಂದೇಶಗಳನ್ನು ಕಳುಹಿಸಿ ಗ್ರಾಹಕರನ್ನು ಯಾಮಾರಿಸಲು ಯತ್ನಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಸ್ವತಃ ಮೆಸ್ಕಾಂ ವತಿಯಿಂದ ಗ್ರಾಹಕರಿಗೆ ಅಲರ್ಟ್ ಸಂದೇಶ ನೀಡಲಾಗಿದೆ.
ಪ್ರೀತಿಯ ಗ್ರಾಹಕರೇ ನೀವು ಕಳೆದ ತಿಂಗಳ ವಿದ್ಯುತ್ ಬಿಲ್ ಪಾವತಿ ಮಾಡಿಲ್ಲ. ಹಾಗಾಗಿ ನಿಮ್ಮ ಮನೆಯ ವಿದ್ಯುತ್ ಸಂಪರ್ಕವನ್ನು ಇಂದು ರಾತ್ರಿ 9.30ಕ್ಕೆ ಕಟ್ ಮಾಡಲಾಗುವುದು. ಕೂಡಲೇ ಬಿಲ್ ಪಾವತಿಗಾಗಿ (ಮೊಬೈಲ್ ನಂಬರ್) ಮೆಸ್ಕಾಂ ಅಧಿಕಾರಿಗೆ ಕರೆ ಮಾಡಿ ಎಂದು ಗ್ರಾಹಕರ ಮೊಬೈಲಿಗೆ ನಕಲಿ ಸಂದೇಶಗಳು ಬರುತ್ತಿವೆ.
ಆದರೆ ಈ ರೀತಿಯ ಯಾವುದೇ ಸಂದೇಶವನ್ನು ಮೆಸ್ಕಾಂನಿಂದ ನೀಡಲಾಗುತ್ತಿಲ್ಲ. ಈ ರೀತಿಯ ಸಂದೇಶಗಳು ಗ್ರಾಹಕರ ಮೊಬೈಲಿಗೆ ಬರುತ್ತಿರುವುದು ಗಮನಕ್ಕೆ ಬಂದಿದೆ. ಇಂತಹ ಸಂದೇಶಗಳಿಗೆ ಗ್ರಾಹಕರು ಸ್ಪಂದಿಸಬೇಡಿ. ಮೋಸ ಹೋಗದಿರಿ ಎಂದು ಮೆಸ್ಕಾಂ ವತಿಯಿಂದ ಪ್ರಕಟಣೆ ನೀಡಲಾಗಿದೆ.
ವಿದ್ಯುತ್ ಬಿಲ್ ಗಳನ್ನು ಗ್ರಾಹಕರು ನನ್ನ ಮೆಸ್ಕಾಂ ಮೊಬೈಲ್ ಏಪ್, ಮಂಗಳೂರು ವನ್, ಹತ್ತಿರದ ಮೆಸ್ಕಾಂ ಕಚೇರಿ, ಗೂಗಲ್ ಪೇ, ಫೋನ್ ಪೇ ಇತ್ಯಾದಿ ರೂಪದಲ್ಲಿ ನೇರವಾಗಿ ಪಾವತಿ ಮಾಡಬಹುದು. ಈ ರೀತಿಯ ಯಾವುದೇ ನಕಲಿ ಸಂದೇಶಗಳು ಬಂದಲ್ಲಿ ಮೆಸ್ಕಾಂ ಹೆಲ್ಪ್ ಲೈನ್ 1912 ನಂಬರಿಗೆ ಕರೆ ಮಾಡಿ, ದೂರು ದಾಖಲಿಸುವಂತೆ ಮೆಸ್ಕಾಂ ಗ್ರಾಹಕರಲ್ಲಿ ಕೇಳಿಕೊಂಡಿದೆ.
Mescom has alerted its consumers as it has come to its notice that online fraud messages are being sent to its customers on their mobile.Mescom in its publication said, “Dear Consumer, as you have not paid your previous month bill, your electricity connection will be cut off tonight at 9.30 pm. Immediately call the officer of Mescom (mobile number provided) and pay the bill.
22-03-26 11:44 am
HK News Staffer
ದಾವಣಗೆರೆಯಲ್ಲಿ ರಂಜಾನ್ ಪ್ರಾರ್ಥನೆ ವೇಳೆ ಹೆಜ್ಜೇನು...
21-03-26 08:29 pm
ಡಿಜಿಪಿ ರಾಮಚಂದ್ರ ರಾವ್ ಅಶ್ಲೀಲ ವಿಡಿಯೋ ಪ್ರಕರಣ ; ಎ...
21-03-26 08:25 pm
Kudremukh Fire: ಕುದುರೆಮುಖ ರಕ್ಷಿತಾರಣ್ಯದಲ್ಲಿ 25...
21-03-26 06:57 pm
ಪಾವಗಡ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕನ ಕಿರುಕ...
21-03-26 05:32 pm
22-03-26 03:14 pm
HK News Staffer
ಮುಸ್ಲಿಂ ರಾಷ್ಟ್ರಗಳೊಂದಿಗೆ ಸಂಘರ್ಷ ಬಯಸುವುದಿಲ್ಲ ;...
22-03-26 11:41 am
ಪ್ಯಾಲೆಸ್ತೀನಿಗರಿಗೆ ಈ ಬಾರಿ ಕಹಿಯಾಯ್ತು ಈದ್ ; ಜೆರು...
20-03-26 05:32 pm
ಲಂಡನ್ ರಸ್ತೆಯಲ್ಲಿ ಪಾನ್ ಉಗುಳಿದ ಭಾರತ ಮೂಲದ ಇಬ್ಬರ...
19-03-26 04:51 pm
ಹೊರ್ಮುಜ್ ಜಲಸಂಧಿಯತ್ತ ಭಾರತ ನೌಕಾಪಡೆ ; ಗಲ್ಫ್ ನಲ್ಲ...
19-03-26 04:35 pm
22-03-26 07:30 pm
HK News Staffer
Russian oil Tanker, Mangalore: ರಷ್ಯಾದಿಂದ ಮಂಗಳ...
22-03-26 05:07 pm
ರಣಮಳೆಗೆ ಮನೆಯನ್ನ ಕಳಕೊಂಡಿದ್ದ ಕೊಲ್ಯದ ಬಡ ಕುಟುಂಬಕ್...
22-03-26 02:42 pm
Rape, Sandesh PG Inspector: ಇನ್ಸ್ ಪೆಕ್ಟರ್ ಸಂ...
22-03-26 12:10 pm
ಕಲ್ಲಡ್ಕದ ಫ್ಯಾಬ್ರಿಕೇಶನ್ ಉದ್ಯಮಿ ಸುಳ್ಯದ ಲಾಡ್ಜ್ ನ...
21-03-26 08:23 pm
20-03-26 04:09 pm
HK News Desk
Mannagudda Petrol Pump Fight: ಮಣ್ಣಗುಡ್ಡ ಪೆಟ್ರ...
19-03-26 10:38 pm
ಉಜಿರೆ ಜಾತ್ರೆಗೆ ಬಂದಿದ್ದ ಮುಸ್ಲಿಂ ಬಾಲಕನ ಅಪಹರಿಸಿ...
19-03-26 12:16 pm
Mangalore Crime: 9ರ ಹರೆಯದ ಬಾಲಕನಿಗೆ ಅಶ್ಲೀಲ ವೀಡ...
18-03-26 11:01 pm
Indian American Family Robbery: ಒಂದೇ ನಿಮಿಷದಲ್...
15-03-26 12:49 pm